Surprise Me!

ಭಾರತದಾದ್ಯಂತ ಜೂನ್ 1 ರಿಂದ 10 ರವರೆಗೆ ಹಾಲು ಮತ್ತು ತರಕಾರಿಗಳನ್ನು ನಗರಗಳಿಗೆ ತರದಂತೆ ನಿರ್ಧಾರ | Oneindia Kannada

2018-06-01 731 Dailymotion

The Rashtriya Kisan Mahasangh with 130 organizations has called for a strike from June 1. But another key federation with 193 organizations is staying away. <br /> <br />ದೇಶದ 130 ಕ್ಕೂ ಹೆಚ್ಚು ರೈತಪರ ಸಂಘಟನೆಗಳು ರಾಷ್ಟ್ರೀಯ ಕಿಸಾನ್ ಮಹಾಸಂಘದ ಬ್ಯಾನರ್‌ನಡಿ ಜೂನ್‌ 1ರಿಂದ ಭಾರಿ ಪ್ರಮಾಣದ ಹೋರಾಟವನ್ನು ದೇಶಾದ್ಯಂತ ಆರಂಭಿಸಲಿವೆ. ಈ ಸಂಧರ್ಭದಲ್ಲಿ ರೈತರು ಭಾರತದಾದ್ಯಂತ ಇರುವ ನಗರಗಳಿಗೆ ಹಾಲು ಹಾಗು ತರಕಾರಿಗಳನ್ನ ಜೂನ್ 1ರಿಂದ 10ರವರೆಗೆ ಸರಬರಾಜು ಮಾಡದಂತೆ ನಿರ್ಧರಿಸಲಾಗಿದೆ <br /> <br />

Buy Now on CodeCanyon